Episodes
Sunday Sep 15, 2019
Ep58 - ಹುಲಿ , ಋಷಿ ಹಾಗೂ ನರಿಯ ಕತೆ
Sunday Sep 15, 2019
Sunday Sep 15, 2019
ಗಾದೆಗಳು , ನಮ್ಮ ಪೂರ್ವಜರು ಬಿಟ್ಟು ಹೋಗಿರೋ ಅಮೂಲ್ಯ ಆಸ್ತಿ . ಅವುಗಳನ್ನು ನಮ್ಮ ಜೀವನವನ್ನು ರೂಪಿಸಿಕೊಳ್ಳುವುದಕ್ಕೆ ದಾರಿ ತೋರುಕ ( sign post ) ಗಳಾಗಿ ಉಪಯೋಗಿಸಿಕೊಳ್ಳಬೇಕೇ ವಿನಃ , ಅಕ್ಷರಃ ಪಾಲಿಸಿದರೆ ಕೆಲವು ಸಲ ಅವಾಂತರ ಆಗೋ ಸಂಭವ ಇರುತ್ತದೆ .
" ಎಲ್ಲರನ್ನೂ ಒಂದೇ ಥರ ಕಾಣಬೇಕು " ಅನ್ನೋ ಗಾದೆಯನ್ನ ಅಕ್ಷರಶಃ ಪಾಲಿಸಿ ಅವಾಂತರಕ್ಕೆ ಸಿಕ್ಕಿಕೊಂಡ ಋಷಿಯ ಕತೆ ಈ ವಾರದ ವಿಶೇಷ .
Saturday Sep 07, 2019
Ep 57 - ಅನಾಂಸಿ ಮತ್ತು ಮಾತನಾಡುವ ಕಲ್ಲಂಗಡಿ ಹಣ್ಣು
Saturday Sep 07, 2019
Saturday Sep 07, 2019
" ಕೇಳಿರೊಂದು ಕಥೆಯ " ತಂಡದ ಎರಡನೇ ವರ್ಷದ ಮೊದಲನೇ ಕಥೆ ಆಫ್ರಿಕಾ ಖಂಡದ ಒಂದು ಜನಪ್ರಿಯ ಜಾನಪದ ಪಾತ್ರ ಅನಾಂಸಿ ಅನ್ನೋ ಜೇಡರ ಹುಳುವಿನದ್ದು . ಅನಾನ್ಸಿಯ ಕುರಿತಾದ ಬಹಳಷ್ಟು ಕಥೆಗಳು ಆಫ್ರಿಕಾದ ದೇಶಗಳಲ್ಲಿ ಪ್ರಚಲಿತ ಇವೆ. ಸಾಧಾರಣವಾಗಿ ನೀತಿ ಕಥೆಗಳಲ್ಲಿ ಕಂಡು ಬರುವ ಅನಾಂಸಿ , ಬಹಳ ತುಂಟ ಹುಳು .
ಈ ಜೇಡದ ಒಂದು ಕಥೆ "ಮಾತನಾಡುವ ಕಲ್ಲಂಗಡಿ " ಹಣ್ಣಿನ ಬಗ್ಗೆ . ಕಲ್ಲಂಗಡಿ ಹಣ್ಣು ತಿನ್ನೋಕೆ ಹೋಗಿ , ಹಣ್ಣಿನಲ್ಲೇ ಸಿಕ್ಕು , ಮಾತನಾಡುವ ಹಣ್ಣಿನ ಸೋಗು ಹಾಕಿಕೊಂಡು ಆ ರಾಜ್ಯದ ರಾಜನ ವರೆಗೂ ಹೋಗಿ , ಮತ್ತೆ ಆ ತೋಟಕ್ಕೆ ವಾಪಸ್ ಆಗೋ ನಕ್ಕು ನಗಿಸುವ ಈ ಕಥೆ ನೀತಿ ಕಥೆಯೂ ಹೌದು
.
Saturday Aug 31, 2019
ವಿಶೇಷ - ಶಮಂತಕ ಮಣಿಯ ಕಥೆ
Saturday Aug 31, 2019
Saturday Aug 31, 2019
ಕೇಳುಗರೆಲ್ಲರಿಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳು .
ಗಣೇಶ ಹಬ್ಬ ಅಂದ ಕೂಡಲೇ ಹಲವು ಮನೆಗಳಲ್ಲಿ ಶಮಂತಕ ಮಣಿಯ ಕಥೆ ಕೇಳುವ ಪರಿಪಾಠ ಇದೆ. ಈ ಕಥೆಯನ್ನು ಈಗ ನಮ್ಮ ತಂಡದವರು ಮಕ್ಕಳಿಗೆ ಅರ್ಥವಾಗುವ ರೀತಿಯಲ್ಲಿ ಮುದ್ದಾಗಿ ತಿಳಿಸಿಕೊಟ್ಟಿದ್ದಾರೆ .
ಕೇಳಿ , ನಿಮ್ಮ ಮನೆಯವರಿಗೂ ಕೇಳಿಸಿ .
Saturday Aug 17, 2019
Episode 6 - ಆನೆ ಬಂತೊಂದಾನೆ
Saturday Aug 17, 2019
Saturday Aug 17, 2019
Sixth and last episode of award winning biography of the world famous Dasara elephant - Balarama.
Narrated by the author D.K Bhaskar, this episode covers these two chapters of the book - ಜಂಬೂ ಸವಾರಿ and ಬಲರಾಮ ಮತ್ತವನ ಮಗ
In this episode, Balarama displays his grace and strength by carrying the howdah of Goddess Chamundeshwari during the Dasara procession for the first time. He is adored by millions of watching people.
He returns to the camp after the procession and the story moves on to Balarama meeting his future partner and bearing a son.
As the last part of the story, Bhaskar narrates the inspiration behind this story book and urges listeners to think of elephants as a symbol of human survival itself.
This book is available in all book stores and online as Balarama's story ( English ) or ಆನೆ ಬಂತೊಂದಾನೆ ( ಕನ್ನಡ ) .
ಮೈಸೂರು ದಸರಾ ಮೆರವಣಿಗೆಯ ಅಂಬಾರಿ ಹೊತ್ತ ಆನೆಗಳಲ್ಲಿ ಬಲರಾಮ ಬಹಳ ಪ್ರಸಿದ್ಧ . "ಆನೆ ಬಂತೊಂದಾನೆ " ಶ್ರೀ ಡಿ ಕೆ ಭಾಸ್ಕರ ಅವರು ಬರೆದಿರುವ ಕತೆಯ ಆಡಿಯೋ ಸರಣಿಯ ನಿರೂಪಣೆ , ಸ್ವತಃ ಭಾಸ್ಕರ್ ಅವರಿಂದ .
ಅಧ್ಯಾಯಗಳು :
1. ಜಂಬೂ ಸವಾರಿ
2. ಬಲರಾಮ ಮತ್ತವನ ಮಗ
Saturday Aug 10, 2019
Episode 5 - ಆನೆ ಬಂತೊಂದಾನೆ
Saturday Aug 10, 2019
Saturday Aug 10, 2019
Fifth episode of award winning biography of the world famous Dasara elephant - Balarama. Narrated by the author D.K Bhaskar, this episode covers these two chapters of the book - ದಸರಾ ತಾಲೀಮು and ಮೈಸೂರಿನತ್ತ ಪಯಣ .
In this episode, Balarama gradually adapts to Elephant camp, and starts training for Dasara. He heads towards Mysore and is surprised to see so many people cheering for him.
This book is available in all book stores and online as Balarama's story ( English ) or ಆನೆ ಬಂತೊಂದಾನೆ ( ಕನ್ನಡ ) .
ಮೈಸೂರು ದಸರಾ ಮೆರವಣಿಗೆಯ ಅಂಬಾರಿ ಹೊತ್ತ ಆನೆಗಳಲ್ಲಿ ಬಲರಾಮ ಬಹಳ ಪ್ರಸಿದ್ಧ . "ಆನೆ ಬಂತೊಂದಾನೆ " ಶ್ರೀ ಡಿ ಕೆ ಭಾಸ್ಕರ ಅವರು ಬರೆದಿರುವ ಕತೆಯ ಆಡಿಯೋ ಸರಣಿಯ ನಿರೂಪಣೆ , ಸ್ವತಃ ಭಾಸ್ಕರ್ ಅವರಿಂದ .
ಅಧ್ಯಾಯಗಳು :
೧. ದಸರಾ ತಾಲೀಮು
೨. ಮೈಸೂರಿನತ್ತ ಪಯಣ
Saturday Aug 03, 2019
Episode 4 - ಆನೆ ಬಂತೊಂದಾನೆ
Saturday Aug 03, 2019
Saturday Aug 03, 2019
Fourth episode of award winning biography of the world famous Dasara elephant - Balarama. This book is available in all book stores and online as Balarama's story ( English ) or ಆನೆ ಬಂತೊಂದಾನೆ ( ಕನ್ನಡ ) .
Narrated by the author D.K Bhaskar, this episode covers these two chapters of the book - ಬಲರಾಮನ ಹತಾಶೆ and ದ್ರೋಣ , ಕೃಷ್ಣರ ಭೇಟಿ .
In this episode, Balarama overcomes his challenges to adapt to Humans and becomes best friends with Sannappa, his trainer. He also meets his friend elephants - Drona and Krishna - and learns of their experience, which readies him for this future.
ಮೈಸೂರು ದಸರಾ ಮೆರವಣಿಗೆಯ ಅಂಬಾರಿ ಹೊತ್ತ ಆನೆಗಳಲ್ಲಿ ಬಲರಾಮ ಬಹಳ ಪ್ರಸಿದ್ಧ . "ಆನೆ ಬಂತೊಂದಾನೆ " ಶ್ರೀ ಡಿ ಕೆ ಭಾಸ್ಕರ ಅವರು ಬರೆದಿರುವ ಕತೆಯ ಆಡಿಯೋ ಸರಣಿಯ ನಿರೂಪಣೆ , ಸ್ವತಃ ಭಾಸ್ಕರ್ ಅವರಿಂದ .
ಅಧ್ಯಾಯಗಳು :
೧. ಬಲರಾಮನ ಹತಾಶೆ
೨. ದ್ರೋಣ , ಕೃಷ್ಣರ ಭೇಟಿ
Sunday Jul 28, 2019
Episode 3 - ಆನೆ ಬಂತೊಂದಾನೆ
Sunday Jul 28, 2019
Sunday Jul 28, 2019
Third episode of award winning biography of the world famous Dasara elephant - Balarama. This book is available in all book stores and online as Balarama's story ( English ) or ಆನೆ ಬಂತೊಂದಾನೆ ( ಕನ್ನಡ ) .
Narrated by the author D.K Bhaskar, this episode covers these two chapters of the book - ಬಲರಾಮನನ್ನು ಅರಸುತ್ತಾ and ಸೆರೆ ಸಿಕ್ಕ ಬಲರಾಮ .
In this episode, Balarama and his cousins lose Chikki elephant. In the sadness, Balarama ventures into Kakanakote forest and is captured by Humans. The episode ends with Balarama meeting his trainer , Sannappa , for the first time.
ಮೈಸೂರು ದಸರಾ ಮೆರವಣಿಗೆಯ ಅಂಬಾರಿ ಹೊತ್ತ ಆನೆಗಳಲ್ಲಿ ಬಲರಾಮ ಬಹಳ ಪ್ರಸಿದ್ಧ . "ಆನೆ ಬಂತೊಂದಾನೆ " ಶ್ರೀ ಡಿ ಕೆ ಭಾಸ್ಕರ ಅವರು ಬರೆದಿರುವ ಕತೆಯ ಆಡಿಯೋ ಸರಣಿಯ ನಿರೂಪಣೆ , ಸ್ವತಃ ಭಾಸ್ಕರ್ ಅವರಿಂದ .
ಅಧ್ಯಾಯಗಳು :
೧. ಬಲರಾಮನನ್ನು ಅರಸುತ್ತಾ
೨. ಸೆರೆ ಸಿಕ್ಕ ಬಲರಾಮ
Saturday Jul 20, 2019
ಆನೆ ಬಂತೊಂದಾನೆ - ಭಲೇ ಗಂಡು ಬಲರಾಮ , ಖೆಡ್ಡಾ
Saturday Jul 20, 2019
Saturday Jul 20, 2019
Second episode of award winning biography of the world famous Dasara elephant - Balarama. This book is available in all book stores and online as Balarama's story ( English ) or ಆನೆ ಬಂತೊಂದಾನೆ ( ಕನ್ನಡ ) .
Narrated by the author D.K Bhaskar, this episode covers these two chapters of the book - ಭಲೇ ಗಂಡು ಬಲರಾಮ and ಮನುಷ್ಯರು ಮತ್ತು ಖೆಡ್ಡಾ .
Follow along as Chikki Elephant explains to Balarama and his counsins about mythological stories about Elephants and continue on to explain about Humans.
ಮೈಸೂರು ದಸರಾ ಮೆರವಣಿಗೆಯ ಅಂಬಾರಿ ಹೊತ್ತ ಆನೆಗಳಲ್ಲಿ ಬಲರಾಮ ಬಹಳ ಪ್ರಸಿದ್ಧ . "ಆನೆ ಬಂತೊಂದಾನೆ " ಶ್ರೀ ಡಿ ಕೆ ಭಾಸ್ಕರ ಅವರು ಬರೆದಿರುವ ಕತೆಯ ಆಡಿಯೋ ಸರಣಿಯ ಮೂರು , ನಾಲ್ಕನೇ ಅಧ್ಯಾಯಗಳ ನಿರೂಪಣೆ , ಸ್ವತಃ ಭಾಸ್ಕರ್ ಅವರಿಂದ .
ಅಧ್ಯಾಯಗಳು :
೧. ಭಲೇ ಗಂಡು ಬಲರಾಮ
೨. ಮನುಷ್ಯರು ಮತ್ತು ಖೆಡ್ಡಾ
Saturday Jul 13, 2019
ಆನೆ ಬಂತೊಂದಾನೆ - ಅನೆ ಧರೆಗಿಳಿದಿದ್ದು ಹಾಗೂ ಚಿಕ್ಕಿಯ ಮನೆಪಾಠ
Saturday Jul 13, 2019
Saturday Jul 13, 2019
First episode of award winning biography of the world famous Dasara elephant - Balarama. This book is available in all book stores and online as Balarama's story ( English ) or ಆನೆ ಬಂತೊಂದಾನೆ ( ಕನ್ನಡ ) .
Narrated by the author D.K Bhaskar, this episode covers the first two chapters of the book - ಆನೆ ಧರೆಗಿಳಿದಿದ್ದು and ಚಿಕ್ಕಿಯ ಮನೆಪಾಠ .
Follow along as Chikki Elephant explains to Balarama and his friends about a tale about how elephants came to be on earth and continue on to Balarama's naughty behavior with his friends.
ಮೈಸೂರು ದಸರಾ ಮೆರವಣಿಗೆಯ ಅಂಬಾರಿ ಹೊತ್ತ ಆನೆಗಳಲ್ಲಿ ಬಲರಾಮ ಬಹಳ ಪ್ರಸಿದ್ಧ . "ಆನೆ ಬಂತೊಂದಾನೆ " ಶ್ರೀ ಡಿ ಕೆ ಭಾಸ್ಕರ ಅವರು ಬರೆದಿರುವ ಕತೆಯ ಆಡಿಯೋ ಸರಣಿಯ ಮೊದಲೆರೆಡು ಅಧ್ಯಾಯಗಳ ನಿರೂಪಣೆ , ಸ್ವತಃ ಭಾಸ್ಕರ್ ಅವರಿಂದ .
ಅಧ್ಯಾಯಗಳು :
೧. ಆನೆ ಧರೆಗಿಳಿದಿದ್ದು
೨. ಚಿಕ್ಕಿಯ ಮನೆಪಾಠ
Saturday Jul 06, 2019
Roadtrip combo specials - 3 stories about curiosity and adventure
Saturday Jul 06, 2019
Saturday Jul 06, 2019
ನಮ್ಮ ಸಂಗ್ರಹದಿಂದ ಆಯ್ದ ಕುತೂಹಲ , ಸಾಹಸಗಳ ಬಗ್ಗೆ ೩ ಕತೆಗಳು
೧. ಸಿಂಹದ ಮೀಸೆ - ಇಥಿಯೋಪಿಯಾದ ಜನಪದ ಕತೆ .
೩. ಕಮೀಲ ಹಾಗೂ ಕಳೆದು ಹೋದ ಸೂರ್ಯ - ದಕ್ಷಿಣ ಅಮೆರಿಕಾದ ಜನಪದ ಕತೆ
೩. ಚಾಕಲೇಟ್ ಕತೆ - ಮತ್ತೊಂದು ದಕ್ಷಿಣ ಅಮೆರಿಕಾದ ಕತೆ .